ರಾಜ್ಯKSCA ಚುನಾವಣೆಯಿಂದ ನಿಷೇಧ: ಹೈಕೋರ್ಟ್ ಮೊರೆ ಹೋದ ಕೆ.ಎನ್ ಶಾಂತ ಕುಮಾರ್
ದೊಡ್ಡ ಮೊತ್ತದ ಬಿಲ್ ಅಲ್ಲ, ಆರ್ಥಿಕ ಹಗರಣವಲ್ಲ, ಗಮನಾರ್ಹ ಪರಿಣಾಮದ ತಾಂತ್ರಿಕ ಉಲ್ಲಂಘನೆಯೂ ಅಲ್ಲ, ನಾಲ್ಕು ವರ್ಷಗಳಲ್ಲಿ ಕೇವಲ 200 ರೂಪಾಯಿ, ಎಂ.ಜಿ ರೋಡ್ ನಲ್ಲಿ ಎರಡು ಕಪ್ ಫಿಲ್ಟರ್ ಕಾಫಿ ಖರೀದಿಸಲು ಸಾಧ್ಯವಾಗದಷ್ಟು ಅಲ್ಪ ಮೊತ್ತ ಎಂದು ಹೇಳಿಕೆಯಲ್ಲಿ ತಿಳಿಸಿದೆ.