ಸಿನಿಮಾ ಸುದ್ದಿಜಸ್ಟ್ ಪಾಸ್ ಚಿತ್ರದ ಪ್ರಮುಖ ಆಕರ್ಷಣೆಯೇ ನಟ 'ರಂಗಾಯಣ ರಘು' ಪಾತ್ರ; ನಿರ್ದೇಶಕರು ಹೇಳಿದ್ದಿಷ್ಟು...
ಶ್ರೀ ಮಹಾದೇವ್ ಅಭಿನಯದ, ಕೆಎಂ ರಘುನಾಥ್ ನಿರ್ದೇಶನದ 'ಜಸ್ಟ್ ಪಾಸ್' ಚಿತ್ರವು ಈ ವರ್ಷದ ಆರಂಭದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವುದಾಗಿ ಈ ಮೊದಲೇ ನಾವು ವರದಿ ಮಾಡಿದ್ದೆವು. ಈ ಚಿತ್ರದ ಮೂಲಕ ನಟ ರಂಗಾಯಣ ರಘು ಅವರು ಮೊದಲ ಬಾರಿಗೆ ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿದ್ದಾರೆ.