KLM Royal Dutch Airlines

8 ಟಿಕೆಟ್, 49 ಲಕ್ಷ ರೂ ವೆಚ್ಚ: ನಿಲ್ದಾಣದಲ್ಲಿ ವಿಮಾನ ಏರಲೂ ಬಿಡಲಿಲ್ಲ..: KLM Royal Dutch Airlines ವಿರುದ್ಧ ದೂರು!
ಕುಟುಂಬದೊಂದಿಗೆ ಪೆರು ದೇಶಕ್ಕೆ ಪ್ರವಾಸಕ್ಕೆಂದು ತೆರಳಲು ಸಿದ್ಧವಾಗಿದ್ದ ತಮಿಳುನಾಡಿನ ಕುಟುಂಬವೊಂದಕ್ಕೆ ಕೆಎಲ್ಎಂ ರಾಯಲ್ ಡಚ್ ಏರ್ಲೈನ್ಸ್ (KLM Royal Dutch Airlines) ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಡೆದಿದೆ.

ಫೇಸ್ ಬುಕ್ ಮೆಸೆಂಜರ್ ಮೂಲಕ ಬೋರ್ಡಿಂಗ್ ಪಾಸ್!
ಫೇಸ್ ಬುಕ್ ಮೆಸೆಂಜರ್ ಕೆಎಲ್ ಎಂ ರಾಯಲ್ ಡಚ್ ಏರ್ ಲೈನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

