ದೇಶನಬಾ ಜೈಲು ಪ್ರಕರಣ: ಜೈಲಿನಿಂದಲೇ ಪಾಕ್'ಗೆ ಕರೆ ಮಾಡುತ್ತಿದ್ದ ಖಲಿಸ್ತಾನ್ ಉಗ್ರ ಮಿಂಟೂ!
ಕೆಲ ದಿನಗಳ ಹಿಂದಷ್ಟೇ ಪಂಜಾಬ್'ನ ನಬಾ ಜೈಲಿನಿಂದ ಪರಾರಿಯಾಗಿ ಮತ್ತೆ ಬಂಧನಕ್ಕೊಳಗಾಗಿದ್ದ ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಜೈಲಿನಲ್ಲಿದ್ದುಕೊಂಡೇ ಪಾಕಿಸ್ತಾನಕ್ಕೆ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ ಎಂಬ ಸತ್ಯಾಂಶ ಇದೀಗ...