KKR vs SRH

IPL 2025: KKR ವಿರುದ್ಧ SRH ಜಯ; ವಿದಾಯ ಹೇಳಿದ Pat Cummins ಪಡೆ; ಹಲವು ದಾಖಲೆ ಪತನ!
ಕ್ರಿಕೆಟ್

IPL 2025: KKR ವಿರುದ್ಧ SRH ಜಯ; ವಿದಾಯ ಹೇಳಿದ Pat Cummins ಪಡೆ; ಹಲವು ದಾಖಲೆ ಪತನ!

ಈ ಎರಡು ಪಂದ್ಯಕ್ಕೂ ಮೊದಲು ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ RCB ಮತ್ತು KKR ವಿರುದ್ಧ ಅಮೋಘ ಜಯದ ಮೂಲಕ ತನ್ನ ಅಂಕಗಳಿಕೆಯನ್ನು 13ಕ್ಕೆ ಏರಿಸಿಕೊಂಡು 6ನೇ ಸ್ಥಾನಕ್ಕೇರಿ ಟೂರ್ನಿಯ ಜರ್ನಿ ಅಂತ್ಯಗೊಳಿಸಿದೆ.

IPL 2025 ಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡ SRH ಬೌಲರ್; ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಿ ಗಮನ ಸೆಳೆದ ಕಮಿಂದು ಮೆಂಡಿಸ್!
ಕ್ರಿಕೆಟ್

IPL 2025 ಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡ SRH ಬೌಲರ್; ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಿ ಗಮನ ಸೆಳೆದ ಕಮಿಂದು ಮೆಂಡಿಸ್!

ಶ್ರೀಲಂಕಾದವರಾದ ಕಮಿಂದು ಎಡಗೈ ಸ್ಪಿನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯದಿಂದ ಖ್ಯಾತಿ ಗಳಿಸಿದ್ದಾರೆ.

IPL 2025, KKR vs SRH: ಎಸ್‌ಆರ್‌ಎಚ್ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ರನ್ನು ಅಣಕಿಸಿದ ಕೆಕೆಆರ್!
ಕ್ರಿಕೆಟ್

IPL 2025, KKR vs SRH: ಎಸ್‌ಆರ್‌ಎಚ್ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ರನ್ನು ಅಣಕಿಸಿದ ಕೆಕೆಆರ್!

ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ಆಡಿದ ಬಹುತೇಕ ಎಲ್ಲಾ ಫ್ರಾಂಚೈಸಿಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಕೆಆರ್ ವಿರುದ್ಧ ಅವರ ದಾಖಲೆ ಶೋಚನೀಯವಾಗಿದೆ.

IPL 2025: ದಾಖಲೆ ರನ್ ಸರದಾರರಿಗೆ ಹ್ಯಾಟ್ರಿಕ್ ಸೋಲು; 80 ರನ್‌ಗಳಿಂದ KKR ಗೆ SRH ಶರಣು!
ಕ್ರಿಕೆಟ್

IPL 2025: ದಾಖಲೆ ರನ್ ಸರದಾರರಿಗೆ ಹ್ಯಾಟ್ರಿಕ್ ಸೋಲು; 80 ರನ್‌ಗಳಿಂದ KKR ಗೆ SRH ಶರಣು!

ಐಪಿಎಲ್ 2025ರ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಕಳೆದ ಋತುವಿನ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಋತುವಿನ ಎರಡನೇ ಗೆಲುವು ದಾಖಲಿಸಿದೆ.

KKR vs SRH: ಮಳೆಯಿಂದ ಐಪಿಎಲ್ ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಸಿಗಲಿದೆ ಪ್ರಶಸ್ತಿ?
ಕ್ರಿಕೆಟ್

KKR vs SRH: ಮಳೆಯಿಂದ ಐಪಿಎಲ್ ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಸಿಗಲಿದೆ ಪ್ರಶಸ್ತಿ?

ಐಪಿಎಲ್ 2024ನೇ ಆವೃತ್ತಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣೆಸಲು ಸಜ್ಜಾಗಿದೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲಲು ಎರಡೂ ತಂಡಗಳು ಹೋರಾಟ ನಡೆಸಲಿವೆ.

IPL 2024: RR ವಿರುದ್ಧ ಗೆದ್ದ ಹೈದರಾಬಾದ್ ಫೈನಲ್ ಗೆ ಎಂಟ್ರಿ: KKR ವಿರುದ್ಧ SRH ಹಣಾಹಣಿ!
ಕ್ರಿಕೆಟ್

IPL 2024: RR ವಿರುದ್ಧ ಗೆದ್ದ ಹೈದರಾಬಾದ್ ಫೈನಲ್ ಗೆ ಎಂಟ್ರಿ: KKR ವಿರುದ್ಧ SRH ಹಣಾಹಣಿ!

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

IPL 2024: KKR vs SRH ಪಂದ್ಯದ ವೇಳೆ ಸಿಗರೇಟ್ ನಟ ಶಾರುಖ್ ಖಾನ್ ಧೂಮಪಾನ?
ಕ್ರಿಕೆಟ್

IPL 2024: KKR vs SRH ಪಂದ್ಯದ ವೇಳೆ ಸಿಗರೇಟ್ ನಟ ಶಾರುಖ್ ಖಾನ್ ಧೂಮಪಾನ?

ಶನಿವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2024 ಪಂದ್ಯದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಅವರು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಧೂಮಪಾನ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.