ಕ್ರಿಕೆಟ್IPL 2026: ಪಂದ್ಯಾವಳಿಗೂ ಮುನ್ನವೇ RCB ಹೀನಾಯ ದಾಖಲೆ ತೋರಿಸಿ ಕೆಣಕಿದ KKR; ಕೆರಳಿದ ಅಭಿಮಾನಿಗಳು, Video!
ಮಾರ್ಚ್ 28ರಂದು IPL ಪಂದ್ಯಾವಳಿ ಆರಂಭವಾಗಲಿದ್ದು, 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ನಿರೀಕ್ಷೆ ತೀವ್ರಗೊಂಡಿದೆ. ಉದ್ಘಾಟನಾ ಪಂದ್ಯಕ್ಕೆ ಕೇವಲ 14 ದಿನಗಳು ಬಾಕಿ ಇರುವಾಗ ಫ್ರಾಂಚೈಸಿಗಳು ಹೈ-ಡೆಸಿಬಲ್ ಮಾರ್ಕೆಟಿಂಗ್ ಅಭಿಯಾನಗಳಲ್ಲಿ ತೊಡಗಿಸಿಕೊಂಡಿವೆ.