ಕ್ರಿಕೆಟ್ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಿಟ್ ಪ್ರಾಯೋಜಕರಿಲ್ಲ!
ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿರುವ ಟೀಂ ಇಂಡಿಯಾಗೆ ಕಿಟ್ ಪ್ರಾಯೋಜಕರು ಇಲ್ಲದಿರುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. ಟೆಂಡರ್ ಗಡುವನ್ನು ವಿಸ್ತರಿಸುವ ಸಾಧ್ಯತೆಯನ್ನು ಮಂಡಳಿಯು ಇನ್ನೂ ಫೈನಲ್ ಮಾಡಿಲ್ಲವಾಗಿಯೂ ಸರಣಿ ಪ್ರಾರಂಭವಾಗುವ ಹೊತ್ತಿಗೆ ಅದು ಪ್ರಾಯೋಜಕರನ್ನು ಹೊಂದಿವ ಸಆಧ್ಯತೆಯ ನಿರೀಕ್ಷೆಯಲ್ಲಿದೆ.