ದೇಶHyderabad Horror: ಸೇತುವೆ ಬಳಿ ನಿಗೂಢ ಚೀಲ, ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!
ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್ಪುರ ಸೇತುವೆಯ ಕೆಳಗೆ ಮಹಿಳೆಯೊಬ್ಬ ನಗ್ನ ಶವ ಪ್ಲಾಸ್ಟಿಕ್ ಚೀಲವೊಂದರಲ್ಲಿ ಪತ್ತೆಯಾಗಿದ್ದು, ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು ಕೊಲೆ ಮಾಡಲಾಗಿದೆ.