ರಾಜ್ಯವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ಮೂರ್ತಿ ನಿರ್ಮಾಣಕ್ಕೆ ಕಿಷ್ಕಿಂಧೆಯಲ್ಲಿ ಪೇಜಾವರ ಶ್ರೀಗಳಿಂದ ಶಿಲಾನ್ಯಾಸ
ವಿಶ್ವದ ಅತಿ ಎತ್ತರದ ಭಕ್ತಿ ಹನುಮಾನ್ ವಿಗ್ರಹ, ದೇವಾಲಯದ ನಿರ್ಮಾಣಕ್ಕೆ ನ.20 ರಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶಿಲಾನ್ಯಾಸ ನೆರವೇರಿಸುವ ಐತಿಹಾಸಿಕ ಕಾರ್ಯಕ್ರಮ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ನಡೆಯಿತು.