Kishanganga

ಸಿಂಧೂ ನದಿ ಜಲ ಒಪ್ಪಂದ ವಿವಾದ: ಕಿಶನ್ಗಂಗಾ, ರಾಟ್ಲೆ ವಿವಾದ ವಿಚಾರಣೆಗೆ ವಿರಾಮ ಕೋರಿದ ಭಾರತ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಭಾರತದ ಪತ್ರಕ್ಕೆ ವಿಶ್ವಬ್ಯಾಂಕ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಕಿಶನ್ ಗಂಗಾ, ರಾಟ್ಲೆ ಯೋಜನೆ ಬಗ್ಗೆ ನಿರ್ಧರಿಸಿಲ್ಲ; ಭಾರತ-ಪಾಕ್ ಮಾತುಕತೆ ನಡೆಯುತ್ತಿದೆ: ವಿಶ್ವಬ್ಯಾಂಕ್
ನೀಲಮ್ ಮತ್ತು ಚೆನಾಬ್ ನದಿ ಪಾತ್ರದಲ್ಲಿ ಭಾರತ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯ ಬಗ್ಗೆ ಭಾರತ-ಪಾಕಿಸ್ತಾನದ ನಡುವೆ ಮಾತುಕತೆ ಮುಂದುವರೆದಿದೆ

