ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಪ್ರತಿಯಾಗಿ ರೈತರ ಮನೆ ಬಾಗಿಲು, ಸಂತೆ ಹಾಗೂ ಮಾರುಕಟ್ಟೆಗೆ ತೆರಳಿ ಜಾಗೃತಿ ಪ್ರಚಾರ ಕಾರ್ಯ ಮಾಡುವುದಾಗಿ ಬಿಜೆಪಿ ಕಿಸಾನ್ ಮೋರ್ಚಾ ತಿಳಿಸಿದೆ...