ರಾಜ್ಯಬೆಳಗಾವಿ ಆಟಗಾರನ ಅದ್ಭುತ ಕ್ಯಾಚ್ಗೆ ಸಚಿನ್ ತೆಂಡೂಲ್ಕರ್ ಫಿದಾ!
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾವು ಅತ್ಯುತ್ತಮ ಫೀಲ್ಡಿಂಗ್ಗಳನ್ನು ನೋಡಿಯೇ ಇರುತ್ತೇವೆ. 'ಕ್ಯಾಚಸ್ ವಿನ್ ದ ಮ್ಯಾಚಸ್' ಎನ್ನುವ ಜನಪ್ರಿಯ ಮಾತಿದೆ. ಇದು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್'ನಲ್ಲಿ ಮಾತ್ರವೇ ಅಲ್ಲ, ದೇಶೀಯ ಕ್ರಿಕೆಟ್, ಗಲ್ಲಿ ಕ್ರಿಕೆಟ್, ಟೆನಿಸ್ ಬಾಲ್ ಟೂರ್ನಿಗಳಲ್ಲಿ ಕೂಡ ಹಲವು ಅದ್ಬುತ ಕ್ಯಾಚ್ಗಳು ಆಗಾಗ ಗಮನ ಸೆಳೆಯುತ್ತವೆ.