ಆರ್ ಕೆ ತೇಜಸ್ ಮತ್ತು ಶಿವಾನಿ ಅಭಿನಯದ ಕಿರಾತಕ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದಾರೆ.
ನಿರ್ದೇಶಕ ಪ್ರದೀಪ್ ರಾಜ್ ಅವರ ಕೊನೆಯ ಚಿತ್ರ ಕಿರಾತಕ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ.