Kingston

2ನೇ ಟೆಸ್ಟ್ : ಕೆರಿಬಿಯನ್ನರನ್ನು 257 ರನ್ ಗಳಿಂದ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್ 
ಕ್ರಿಕೆಟ್

2ನೇ ಟೆಸ್ಟ್ : ಕೆರಿಬಿಯನ್ನರನ್ನು 257 ರನ್ ಗಳಿಂದ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್ 

ಸಬೀನಾ ಪಾರ್ಕ್ ನಲ್ಲಿ ನಡೆದ  ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 257 ರನ್ ಗಳಿಂದ ಬಗ್ಗು ಬಡಿದ ಟೀಂ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. 

ಬರ್ತ್ ಡೇ ಬಾಯ್ ಧೋನಿಗೆ ಕ್ರಿಕೆಟಿಗರ ಅಭಿನಂದನೆಗಳ ಮಹಾಪೂರ!
ಕ್ರಿಕೆಟ್

ಬರ್ತ್ ಡೇ ಬಾಯ್ ಧೋನಿಗೆ ಕ್ರಿಕೆಟಿಗರ ಅಭಿನಂದನೆಗಳ ಮಹಾಪೂರ!

ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ ಎಂದು ಖ್ಯಾತಿ ಗಳಿಸಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಧೋನಿ ಬರ್ತ್ ಡೇ ಹಿನ್ನಲೆಯಲ್ಲಿ ಖ್ಯಾತನಾಮ ಕ್ರಿಕೆಟಿಗರು ಶುಭಾಶಯಗಳ ಮಹಾಪೂರವನ್ನೇ ರವಾನಿಸಿದ್ದಾರೆ.

ವಿಂಡೀಸ್ ವಿರುದ್ಧದ ಏಕದಿನ ಸರಣಿ ಜಯಿಸಿದ ಟೀಂ ಇಂಡಿಯಾ
ಕ್ರಿಕೆಟ್

ವಿಂಡೀಸ್ ವಿರುದ್ಧದ ಏಕದಿನ ಸರಣಿ ಜಯಿಸಿದ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬರೊಬ್ಬರಿ 8 ವಿಕೆಟ್ ಗಳ ಅಂತರದಲ್ಲಿ ಪಂದ್ಯ ಗೆಲ್ಲುವ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು 3-1ರಲ್ಲಿ ಜಯಿಸಿದೆ.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಕ್ರಿಕೆಟ್

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

2ನೇ ಟೆಸ್ಟ್: ವಿಂಡೀಸ್-ಭಾರತ ಪಂದ್ಯ ಡ್ರಾನಲ್ಲಿ ಅಂತ್ಯ
ಕ್ರಿಕೆಟ್

2ನೇ ಟೆಸ್ಟ್: ವಿಂಡೀಸ್-ಭಾರತ ಪಂದ್ಯ ಡ್ರಾನಲ್ಲಿ ಅಂತ್ಯ

ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಮತ್ತೊಂದು ಇನ್ನಿಂಗ್ಸ್ ಜಯದತ್ತ ಯಂಗ್ ಇಂಡಿಯಾ; ವಿಂಡೀಸ್ ಗೆ ಆಸರೆಯಾದ ಮಳೆ
ಕ್ರಿಕೆಟ್

ಮತ್ತೊಂದು ಇನ್ನಿಂಗ್ಸ್ ಜಯದತ್ತ ಯಂಗ್ ಇಂಡಿಯಾ; ವಿಂಡೀಸ್ ಗೆ ಆಸರೆಯಾದ ಮಳೆ

ಕಿಂಗ್ ಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಚ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ನಲ್ಲೂ ಇನ್ನಿಂಗ್ಸ್ ಜಯದತ್ತ ಭಾರತ ದಾಪುಗಾಲಿರಿಸಿದ್ದು, ವಿಂಡೀಸ್ ಗೆ ಮಳೆರಾಯ ಆಸರೆಯಾಗಿದ್ದಾನೆ.

ಟ್ರಾಕ್‍ನಲ್ಲಿ ಚಾಂಪಿಯನ್ ನೆರೆಯವರಿಗೆ ಏಲಿಯನ್!
ಕ್ರೀಡೆ

ಟ್ರಾಕ್‍ನಲ್ಲಿ ಚಾಂಪಿಯನ್ ನೆರೆಯವರಿಗೆ ಏಲಿಯನ್!

ಟ್ರ್ಯಾಕ್ ಮೇಲೆ ಈತನಷ್ಟು ವೇಗವಾಗಿ ಓಡುವ ವ್ಯಕ್ತಿ ವಿಶ್ವದಲ್ಲಿ ಸದ್ಯಕ್ಕಂತೂ ಇಲ್ಲ. ಹಾಗಾಗಿಯೇ ಈತ ವಿಶ್ವ ಅತಿ ವೇಗದ ಓಟಗಾರ ಎಂಬ ಹೆಗ್ಗಳಿಕೆ ಈತನ ಹೆಗಲೇರಿದೆ.