Kingfisher Beer

ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪ್ರಕರಣ: 'ಕೇವಲ ಒಂದು ಬ್ಯಾಚ್‌ನ ಬಾಟಲ್ ಗಳಲ್ಲಿ ಮಾತ್ರ' ಎಂದ ಸಂಸ್ಥೆ
ಕಿಂಗ್ ಫಿಷರ್ ಬಿಯರ್ ಬಾಟಲ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅದರ ತಯಾರಿಕಾ ಸಂಸ್ಥೆ ಯುನೈಟೆಡ್ ಬ್ರೂವರ್ಸ್ ಲಿಮಿಟೆಡ್ 'ಕೇವಲ ಒಂದು ಬ್ಯಾಚ್‌ನಲ್ಲಿ ಬಾಟಲ್ ಗಳಲ್ಲಿ ಮಾತ್ರ ಪತ್ತೆಯಾಗಿದೆ ಎಂದು ಹೇಳಿದೆ.

ಚಿಕ್ಕಮಗಳೂರಿನಲ್ಲಿ ಬಿಯರ್ ತುಂಬಿದ್ದ ಲಾರಿ ಪಲ್ಟಿ: ನಾ ಮುಂದು, ತಾ ಮುಂದು ಅಂತ ಹೊತ್ತೊಯ್ದ ಜನ, ವಿಡಿಯೋ ವೈರಲ್!
ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಂತಾ ಜನರು ಬಾರ್ ಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿಸಿದ್ದು ನೋಡಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ಬಿಯರ್ ತುಂಬಿದ್ದ ಲಾರಿ ಪಲ್ಟಿಯಾಗಿದ್ದು ಈ ವೇಳೆ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದವರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ.

