King Kohli

ನನ್ನನ್ನು 'ಕಿಂಗ್' ಅಂತ ಕರೆಯಬೇಡಿ: ಸುದ್ದಿಗೋಷ್ಠಿ ವೇಳೆ ಬಾಬರ್ ಅಜಂ ಗರಂ!
ಪಾಕಿಸ್ತಾನ ಪರ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಬರೆದಿರುವ ಪಾಕ್ ಬ್ಯಾಟರ್ ಬಾಬರ್ ಅಜಂನನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿ ಅಭಿಮಾನಿಗಳು 'ಕಿಂಗ್' ಎಂದು ಕರೆಯುತ್ತಾರೆ.

ನಿಮ್ಮ 'ಕಿಂಗ್' ಸತ್ತಿದ್ದಾನೆ: ಕೊಹ್ಲಿಯನ್ನು ಹೀಯಾಳಿಸಿದ ಮಾಜಿ ಕ್ರಿಕೆಟಿಗ, ವಿಡಿಯೋ ವೈರಲ್!
ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದಾಗ, ಕ್ಯಾಟಿಚ್ 'ರಾಜ ಸತ್ತಿದ್ದಾನೆ' ಎಂದು ಹೇಳಿದ್ದಾರೆ. ಮೆಲ್ಬೋರ್ನ್ ಟೆಸ್ಟ್ನ ಕೊನೆಯ ದಿನದಂದು ಭಾರತಕ್ಕೆ ಗೆಲ್ಲಲು 340 ರನ್ಗಳ ಗುರಿ ಸಿಕ್ಕಿತ್ತು.

