ರಾಜ್ಯಕಾಳಿಂಗ ಸರ್ಪದ ಜೊತೆ Photoshoot ಕೇಸ್: ಉರಗ ತಜ್ಞ ರೋಶನ್, ನವೀನ್ ರಾಕಿ ವಿರುದ್ಧ ಪ್ರಕರಣ ದಾಖಲು; ನೋಟಿಸ್ ಜಾರಿ
ಮಹಾರಾಷ್ಟ್ರದ ವಿಕಾಸ್ ಜಗತಾಪ್. ಕಿರಣ್ ಅಹಿರೆ ಮತ್ತು ಕೊಡಗಿನ ಅಮ್ಮತಿಯ ರೋಶನ್, ಪೊನ್ನಂಪೇಟೆಯ ನವೀನ್ ರಾಕಿ ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.