ಆಸ್ಪತ್ರೆಯ ಪ್ರಕಾರ, ಇಸ್ರೇಲ್ ದಾಳಿಯಲ್ಲಿ ಅಲ್-ಕುದ್ಸ್ ಟುಡೇ ಟೆಲಿವಿಷನ್ಗೆ ಸೇರಿದ ವಾಹನದಲ್ಲಿದ್ದ ಐವರು ಪತ್ರಕರ್ತರು ಸಾವನ್ನಪ್ಪಿದ್ದಾರೆ. ದಾಳಿ ವೇಳೆ ಈ ವಾಹನ ಅಲ್-ಅವ್ದಾ ಆಸ್ಪತ್ರೆಯ ಹೊರಗೆ ನಿಂತಿತ್ತು.