ವಿದೇಶಅಫ್ಘಾನಿಸ್ತಾನ : ಆತ್ಮಹತ್ಯಾ ಬಾಂಬರ್ ದಾಳಿ : 13 ಸಾವು , 30 ಮಂದಿಗೆ ಗಾಯ
ಅಫ್ಘಾನಿಸ್ತಾನದ ನಾಂಗರ್ ಹರ್ ನಲ್ಲಿ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದರಿಂದ 13 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ನಜಿಬುಲ್ಲಾ ಕಮಾವಾಲಾ ತಿಳಿಸಿದ್ದಾರೆ.