ವಿದೇಶಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಬಂತು ಮಾರಣಾಂತಿಕ ಚಾಲೆಂಜ್: ಕೀಕೀ ಡ್ಯಾನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು
ಬ್ಲೂ ವೇಲ್ ಚಾಲೆಂಜ್ ನಂತರ ವಿಶ್ವಾದ್ಯಂತ ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಮಾರಣಾಂತಿಕ ಚಾಲೆಂಜ್ ಒಂದು ಟ್ರೆಂಡ್ ಆಗುತ್ತಿದ್ದು, ಪೊಲೀಸರು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹರಸಾಹಸ ಮಾಡುತ್ತಿದ್ದಾರೆ.