ರಾಜ್ಯಧಾರವಾಡದ ಶಾಲಾ ಮಕ್ಕಳ 'ಕಿಡ್ನಾಪ್': ಜೋಯಿಡಾ ಬಳಿ ಪತ್ತೆ! ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?
ಉಳ್ಳಾವಿ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಕ್ಕಳನ್ನು ಆತ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸೋಮವಾರ ಸಂಜೆ ಮಕ್ಕಳ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ಪರಿಶೀಲನೆ ಆರಂಭಿಸಿದಾಗ ಬೈಕ್ ವೊಂದರಲ್ಲಿ ಮಕ್ಕಳು ತೆರಳುತ್ತಿರುವುದು ಕಂಡುಬಂದಿದೆ.