ರಾಜ್ಯಬೆಂಗಳೂರು: ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ 'ಕಾಲಿನಿಂದ ಒದ್ದು' ವಿಕೃತಿ! ಪಕ್ಕದ ಮನೆಯ ಆರೋಪಿ ಬಂಧನ; Video
ನವೀನ್ ಜೈನ್ ಎಂಬ ಬಾಲಕ ಇತರ ಬಾಲಕರೊಂದಿಗೆ ತನ್ನ ತಾಯಿಯೊಂದಿಗೆ ಬೀದಿಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಪಕ್ಕದ ಮನೆಯಿಂದ ಬಂದ ವ್ಯಕ್ತಿ ಹಿಂದಿನಿಂದ ಓಡುತ್ತಾ ಬಂದು ಕಾಲಿನಿಂದ ಒದ್ದು ಬೀಳಿಸಿದ್ದಾನೆ.