Kick out

ಸಿಎಂ ಇಬ್ರಾಹಿಂ ಉಚ್ಛಾಟನೆ: ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ಮಂಥರೆ, ಶಕುನಿ ಎಂದ ಕಾಂಗ್ರೆಸ್!
ರಾಜಕೀಯ

ಸಿಎಂ ಇಬ್ರಾಹಿಂ ಉಚ್ಛಾಟನೆ: ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ಮಂಥರೆ, ಶಕುನಿ ಎಂದ ಕಾಂಗ್ರೆಸ್!

ಕುಮಾರಸ್ವಾಮಿ ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

ಸಹೋದ್ಯೋಗಿಯೊಂದಿಗೆ ಸಂಬಂಧ: ಮೆಕ್‌ಡೊನಾಲ್ಡ್ಸ್ ಸಿಇಒ ಈಸ್ಟರ್‌ಬ್ರೂಕ್‌ಗೆ ಕಂಪನಿಯಿಂದ ಗೇಟ್‌ಪಾಸ್‌
ವಾಣಿಜ್ಯ

ಸಹೋದ್ಯೋಗಿಯೊಂದಿಗೆ ಸಂಬಂಧ: ಮೆಕ್‌ಡೊನಾಲ್ಡ್ಸ್ ಸಿಇಒ ಈಸ್ಟರ್‌ಬ್ರೂಕ್‌ಗೆ ಕಂಪನಿಯಿಂದ ಗೇಟ್‌ಪಾಸ್‌

ಫಾಸ್ಟ್-ಫುಡ್ ದೈತ್ಯ ಮೆಕ್‌ಡೋನಾಲ್ಡ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್‌ ಬ್ರೂಕ್  ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ' ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಹೊರಹಾಕಲಾಗಿದೆ ಎಂದು ಸಂಸ್ಥೆ  ತಿಳಿಸಿದೆ.