ಸಿನಿಮಾ ಸುದ್ದಿKiccha47 Title: Max ಆಯ್ತು, ಈಗ ಸುದೀಪ್ Mark ಅವತಾರ!
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಶೀರ್ಷಿಕೆ ಕುರಿತು ಜೋರಾಗಿ ನಡೆಯುತ್ತಿತ್ತು. ಇಲ್ಲಿಯವರೆಗೆ ಸುದೀಪ್ ರ ಮುಂದಿನ ಚಿತ್ರವನ್ನು ತಾತ್ಕಾಲಿಕವಾಗಿ ಕಿಚ್ಚಾ47 ಎಂದು ಕರೆಯಲಾಗುತ್ತಿತ್ತು.