ರಾಜ್ಯಬೆಂಗಳೂರಿನಲ್ಲಿ ಹಿಂದಿ-ಕನ್ನಡ ಭಾಷಾ ವಿವಾದ: ವೈರಲ್ ಆಯ್ತು ಆಟೋ ಚಾಲಕನ ಪ್ರಾಮಾಣಿಕ ಹೇಳಿಕೆ! ಏನಿದು?Video ನೋಡಿ...
ಖ್ಯಾತಿ ಶ್ರೀ ಅವರು ತಮ್ಮ Instagram ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಟೋ ರಿಕ್ಷಾ ಚಾಲಕನೊಂದಿಗೆ ಬೆಂಗಳೂರಿನಲ್ಲಿ ಹಿಂದಿ- ಕನ್ನಡ ಭಾಷಾ ವಿವಾದ ಕುರಿತು ಮಾತನಾಡಿಸಿದ್ದಾರೆ.