ರಾಜ್ಯಸಿದ್ದೇಶ್ವರ ಜಾನುವಾರು ಜಾತ್ರೆಯ ಮುಖ್ಯ ಆಕರ್ಷಣೆ: ಇದು ಖಿಲಾರಿ ಹೋರಿ... ಬೆಲೆ ಬಲು ದುಬಾರಿ...!
ತನ್ನ ಗಟ್ಟಿಮುಟ್ಟಾದ ಹೋರಿ ಪಕ್ಕದಲ್ಲಿ ನಿಂತ ಮಾಲೀಕ ವಿದ್ಯಾನಂದ ಅವಟಿ, ದೈತ್ಯ ಗಾತ್ರದ ಪ್ರಾಣಿಯನ್ನು ಹೊಂದಿದ್ದ ಅವರು ಜಾನುವಾರು ಜಾತ್ರೆಯ ಹೀರೋ, ಅವರ ಫೆರಾರಿ...ಅಲ್ಲಲ್ಲ, ಖಿಲಾರಿ ತಳಿ ಹೋರಿ ಜಾತ್ರೆಯ ಮುಖ್ಯ ಆಕರ್ಷಣೆ. ಯಾಕೆ ಅಂತೀರಾ?