ಬೆಳ್ಳಿತೆರೆಯಾಗಲಿ ಕಿರುತೆರೆಯಾಗಲಿ ತಮ್ಮ ಹಾಸ್ಯಮಯ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸುವ ಒಬ್ಬ ಜನಪ್ರಿಯ ನಟ ಜಗ್ಗೇಶ್, ಕಿರುತೆರೆಯಲ್ಲಿ ತಮ್ಮ ಹಾಸ್ಯವನ್ನು ಮುಂದುವರೆಸಿದ್ದಾರೆ.