Khelo India

ಕೊರೋನಾ ಎಫೆಕ್ಟ್: ಕ್ರೀಡಾ ಬಜೆಟ್ ನಲ್ಲಿ 230.78 ಕೋಟಿ ರೂ. ಕಡಿತ, ಖೇಲೋ ಇಂಡಿಯಾಗೆ ತೀವ್ರ ಹೊಡೆತ!
ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ಕ್ರೀಡಾ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 230 ಕೋಟಿ ರೂಪಾಯಿ ಕಡಿತ ಮಾಡಲಾಗಿದೆ.

ಕರ್ನಾಟಕ ಸೇರಿ 8 ರಾಜ್ಯಗಳ ಕ್ರೀಡಾ ಸೌಲಭ್ಯಗಳನ್ನು ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ ರೀತಿ ಮೇಲ್ದರ್ಜೆಗೆ!
ಸುಮಾರು 95.19 ಕೋಟಿ ರೂ. ವೆಚ್ಚದಲ್ಲಿ ಎಂಟು ರಾಜ್ಯಗಳಲ್ಲಿನ ಕ್ರೀಡಾ ಸೌಲಭ್ಯಗಳನ್ನು ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ(ಕೆಐಎಸ್‌ಸಿಇ) ರೀತಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ಖೇಲೋ ಇಂಡಿಯಾ ಕಾರ್ಯಕಾರಣಿ ಸದಸ್ಯೆಯಾಗಿ ಅಂಜು ಬೋಬಿ ಜಾರ್ಜ್ ಆಯ್ಕೆ
ಒಲಿಂಪಿಯನ್ ಹಾಗೂ ಕ್ರೀಡಾಪಟು ಅಂಜು ಬೋಬಿ ಜಾರ್ಜ್ ಇತ್ತೀಚೆಗಷ್ಟೇ ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರ...

ರಾಜೀವ್ ಗಾಂಧಿ ಖೇಲ್ ಅಭಿಯಾನಕ್ಕೆ 'ಖೇಲೋ ಇಂಡಿಯಾ' ಎಂದು ಮರುನಾಮಕರಣ
ಯುಪಿಎ ಸರ್ಕಾರ ಚಾಲನೆ ನೀಡಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನವನ್ನು (ಆರ್ ಜಿ ಕೆ ಎ), ಕ್ರೀಡೆಗಳ ಬೆಂಬಲಕ್ಕಾಗಿರುವ ಖೇಲೋ ಇಂಡಿಯಾ ಯೋಜನೆಯ ಜೊತೆಗೆ ಎನ್ ಡಿ ಎ ಸರ್ಕಾರ ಸೇರಿಸಿದೆ.

