ಆಫ್ಘಾನಿಸ್ತಾನದಲ್ಲಿನ ಶಿಯಾ ಸಮುದಾಯದ ಮಸೀದಿ ಮೇಲೆ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಮಂದಿ ದಾರುಣ ಸಾವನ್ನಪ್ಪಿದ್ದಾರೆ...