ರಾಜ್ಯಬಿಬಿಎಂಪಿಯಿಂದ ಎಲ್ಲ ಸ್ವತ್ತುಗಳಿಗೆ ಫೆ.27 ರಿಂದ ಖಾತಾ ಆಂದೋಲನ, 4 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸ್ವತ್ತುಗಳನ್ನು ಪಾಲಿಕೆ ಖಾತೆಗಳಲ್ಲಿ ದಾಖಲಿಸಿಕೊಂಡು ತೆರಿಗೆ ವ್ಯಾಪ್ತಿಗೆ ತರಲು ‘ಖಾತಾ ಆಂದೋಲನ’ವನ್ನು ಫೆಬ್ರವರಿ27ರಿಂದ ಆಯೋಜಿಸಲಾಗುತ್ತಿದ್ದು, ಈ ಖಾತಾ ಆಂದೋಲನದಿಂದ 4 ಸಾವಿರ ಕೋಟಿ ರೂ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.