ರಾಜ್ಯರಾಜ್ಯದಲ್ಲಿ ಈ ಬಾರಿ ಕೇವಲ ಶೇ. 20ರಷ್ಟು ಪ್ರದೇಶದಲ್ಲಿ ಮಾತ್ರ ಖಾರಿಫ್ ಬಿತ್ತನೆ!
ಭಾರತ ಹವಾಮಾನ ಇಲಾಖೆ (ಐಎಂಡಿ) ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಸೂಚಿಸಿದ ನಂತರ ಬಿತ್ತನೆ ಚಟುವಟಿಕೆಗಳ ಮೇಲೆಈಗಾಗಲೇ ಪರಿಣಾಮ ಬೀರಿವೆ. ಹೀಗಾಗಿ ಈ ಋತುವಿನಲ್ಲಿ ಉತ್ಪಾದನೆಯು ಹಿನ್ನಡೆಯನ್ನು ಎದುರಿಸುವ ಸಾಧ್ಯತೆಯಿದೆ.