Khammam

Khammam Bike Accident: ವೇಗವಾಗಿ ಬಂದು ನಿಂತಿದ್ದ ಲಾರಿ ಢಿಕ್ಕಿ; ಸ್ಕೂಟಿಯಲ್ಲಿದ್ದ ಮೂವರ ಸಾವು! Video
ದೇಶ

Khammam Bike Accident: ವೇಗವಾಗಿ ಬಂದು ನಿಂತಿದ್ದ ಲಾರಿ ಢಿಕ್ಕಿ; ಸ್ಕೂಟಿಯಲ್ಲಿದ್ದ ಮೂವರ ಸಾವು! Video

ಮೂವರು ಯುವಕರ ತಂಡ ದ್ವಿಚಕ್ರವಾಹನದಲ್ಲಿ ವೇಗವಾಗಿ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ನಲ್ಲಿದ್ದ ಸವಾರರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರನ ತಲೆಯ ಮೆದುಳು ಹೊರಗೆ ಬಂದಿದೆ.

ಬಿಆರ್‌ಎಸ್ ಸಭೆ ನಡೆಯುವ ಸ್ಥಳದಲ್ಲಿ ಸಿಲಿಂಡರ್‌ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ!
ದೇಶ

ಬಿಆರ್‌ಎಸ್ ಸಭೆ ನಡೆಯುವ ಸ್ಥಳದಲ್ಲಿ ಸಿಲಿಂಡರ್‌ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ!

ಖಮ್ಮಂ ಜಿಲ್ಲೆಯ ವೈರಾ ವಿಧಾನಸಭಾ ಕ್ಷೇತ್ರದ ಕಾರೇಪಲ್ಲಿ ಮಂಡಲಿಯ ಚಿಮಲಪಾಡುವಿನಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆಯೋಜಿಸಿದ್ದ ಆತ್ಮೀಯ ಸಮ್ಮೇಳನದ ಸಮಾವೇಶದ ವೇಳೆ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ.

ಲಿಟಲ್ ಮಾಸ್ಟರ್ಸ್: 4 ಶತಕ, 11 ಅರ್ಧ ಶತಕ, 103 ವಿಕೆಟ್... ಯುವ ಕ್ರಿಕೆಟ್ ಸಹೋದರರ ದಾಖಲೆ!
ಕ್ರಿಕೆಟ್

ಲಿಟಲ್ ಮಾಸ್ಟರ್ಸ್: 4 ಶತಕ, 11 ಅರ್ಧ ಶತಕ, 103 ವಿಕೆಟ್... ಯುವ ಕ್ರಿಕೆಟ್ ಸಹೋದರರ ದಾಖಲೆ!

ಜಾಗತಿಕ ಕ್ರಿಕೆಟ್ ನಲ್ಲಿ ಭಾರತ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಜೋಡಿ ಭಾರತದ ಪರ ಕಮಾಲ್ ಮಾಡಿತ್ತು.. ಇದೀಗ ಅಂತಹುದೇ ಸಾಧನೆಯನ್ನು ನೆನಪಿಸುವ ಯುವ ಜೋಡಿಯೊಂದು ಕ್ರಿಕೆಟ್ ರಂಗದಲ್ಲಿ ಸುದ್ದಿ ಮಾಡುತ್ತಿದೆ.

ತೆಲಂಗಾಣ: ಹಣ ಇಲ್ಲದೆ ಮಗಳ ಶವವನ್ನು ಬೈಕ್‌ನಲ್ಲಿ 68 ಕಿ.ಮೀ  ಕೊಂಡೊಯ್ದ ಆದಿವಾಸಿ ದಂಪತಿ
ದೇಶ

ತೆಲಂಗಾಣ: ಹಣ ಇಲ್ಲದೆ ಮಗಳ ಶವವನ್ನು ಬೈಕ್‌ನಲ್ಲಿ 68 ಕಿ.ಮೀ  ಕೊಂಡೊಯ್ದ ಆದಿವಾಸಿ ದಂಪತಿ

ಬುಡಕಟ್ಟು ಜನಾಂಗದ ದಂಪತಿಗಳು ತಮ್ಮ ಮೂರು ವರ್ಷದ ಮಗಳ ಶವವನ್ನು ಬೈಕ್ ನಲ್ಲಿ ಸುಮಾರು 68 ಕಿಲೋಮೀಟರ್ ದೂರ ಸಾಗಿಸಿದ ಭೀಕರ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಸ್ವಂತ ಖರ್ಚಿನಲ್ಲಿ ರಾಮಾಲಯ ನಿರ್ಮಿಸಿದ ಮುಸ್ಲಿಂ ಸರಪಂಚ್!
ವಿಶೇಷ

ಸ್ವಂತ ಖರ್ಚಿನಲ್ಲಿ ರಾಮಾಲಯ ನಿರ್ಮಿಸಿದ ಮುಸ್ಲಿಂ ಸರಪಂಚ್!

ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಗ್ರಾಮದಲ್ಲಿ 25 ಲಕ್ಷ ರೂಪಾಯಿ ಖರ್ಚು ಮಾಡಿ ರಾಮ ಮಂದಿರ ಕಟ್ಟಿಸಿದ ಘಟನೆ ಎಲ್ಲರ ಮನ ಸೆಳೆದಿದೆ. 

ಪ್ರಿಯತಮೆಗೆ ಚೂರಿ ಇರಿದ ಯುವಕ
ದೇಶ

ಪ್ರಿಯತಮೆಗೆ ಚೂರಿ ಇರಿದ ಯುವಕ

ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಗೆ ಚೂರಿ ಇರಿದಿರುವ ಘಟನೆ ಜಿಲ್ಲೆಯ ಇಲೆಂಡು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಪೊಲೀಸರ ಎನ್ ಕೌಂಟರ್: 8 ಮಾವೋವಾದಿಗಳ ಹತ್ಯೆ
ದೇಶ

ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಪೊಲೀಸರ ಎನ್ ಕೌಂಟರ್: 8 ಮಾವೋವಾದಿಗಳ ಹತ್ಯೆ

ಪೊಲೀಸರೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ 8 ಮಂದಿ ಮಾವೋವಾದಿಗಳು ಸಾವಿಗೀಡಾಗಿರುವ ಘಟನೆ ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಮಂಗಳವಾರ ನಡೆದಿದೆ...

ಪೊಲೀಸ್ ಎನ್ಕೌಂಟರ್: ಮಾವೋವಾದಿ ತೆಲಂಗಾಣ ಕಾರ್ಯದರ್ಶಿ ಹರಿಭೂಷಣ್ ಹತ್ಯೆ?
ದೇಶ

ಪೊಲೀಸ್ ಎನ್ಕೌಂಟರ್: ಮಾವೋವಾದಿ ತೆಲಂಗಾಣ ಕಾರ್ಯದರ್ಶಿ ಹರಿಭೂಷಣ್ ಹತ್ಯೆ?

ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಾವೋವಾದಿಗಳು ಮೃತಪಟ್ಟಿದ್ದು, ಆ ಪೈಕಿ ತೆಲಂಗಾಣ ರಾಜ್ಯ...