ದೇಶಖಲಿಸ್ತಾನಿಗಳಿಂದ ಬೆದರಿಕೆ: ಕೆನಡಾ ಹೈಕಮೀಷನರ್ ಗೆ ಭಾರತ ನೋಟಿಸ್
ಕೆನಡಾದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಬೆದರಿಕೆ, ಪೋಸ್ಟರ್ ಪ್ರಸಾರ ಕುರಿತು ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನರ್ ಗೆ ಭಾರತ ಸಮನ್ಸ್ ನೀಡಿದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಜಸ್ಟಿನ್ ಟ್ರುಡೊ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.