ನಟಿ ರಚಿತಾ ರಾಮ್ ಅವರ ಗುರಿಗಳು ಮತ್ತು ಸಾಧನೆಗಳು ಒಂದಕ್ಕೊಂದು ಪೂರಕವಾಗಿ ಮುನ್ನಡೆದಿವೆ. ಕನ್ನಡದ ಜನಪ್ರಿಯ ನಟರ ಎದುರು ನಟಿಸಲು ಅವಕಾಶಗಳನ್ನು ಪಡೆಯುತ್ತಲೇ ಇರುವ ನಟಿ ಈಗ