ಹಿನ್ನೋಟ 20222022 ಹಿನ್ನೋಟ: ಸ್ಯಾಂಡಲ್ ವುಡ್ ನಲ್ಲಿ ಗೆದ್ದವರಾರು, ಬಿದ್ದವರಾರು? ಯಾವ್ಯಾವ ಚಿತ್ರ ಎಷ್ಟು ಗಳಿಕೆ
ಎರಡು ವರ್ಷಗಳ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗಕ್ಕೆ 2022 ವರ್ಷ ತುಸು ಆಶಾದಾಯಕ ವರ್ಷವಾಗಿತ್ತು. ಕೆಜಿಎಫ್-2, ಕಾಂತಾರ, ಜೇಮ್ಸ್, ವಿಕ್ರಾಂತ್ ರೋಣ, ಚಾರ್ಲಿ -777 ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದ ಬೆನ್ನಲ್ಲೆ ಹೊಸಬರು ಮತ್ತು ಹಳಬರ ಚಿತ್ರ ಸೇರಿ ಇನ್ನೂರಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.