ರಾಜ್ಯಕೊರೋನಾ ಭೀತಿ: ಗಾಲ್ಫ್ ಸಂಸ್ಥೆ ಬಳಿಕ ಬಂದ್'ಗೆ ಬೌರಿಂಗ್ ಕ್ಲಬ್, ಕೆಎಸ್'ಸಿಎ ನಿರ್ಧಾರ
ಗಾಲ್ಫ್ ಆಟಗಾರರೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಕರ್ನಾಟಕ ಗಾಲ್ಫ್ ಕ್ಲಬ್'ನ್ನು ಬಂದ್ ಮಾಡಲಾಗಿದ್ದು, ಇದೀಗ ಕೊರೋನಾ ಭೀತಿಯಿಂದಾಗಿ ನಗರದಲ್ಲಿರುವ ಇನ್ನಿತರೆ ಕ್ಲಬ್ ಗಳೂ ಕೂಡ ಮುಂಜಾಗ್ರತಾ ಕ್ರಮವಾಗಿ ಕ್ಲಬ್'ಗಳನ್ನು ಬಂದ್ ಮಾಡಲು ಮುಂದಾಗಿವೆ.