ಸಿನಿಮಾ ಸುದ್ದಿಚಿತ್ರದ ಯಶಸ್ಸಿಗೆ ಸ್ಟಾರ್ಗಳ ಅಗತ್ಯವಿಲ್ಲ, ಥಿಯೇಟರ್ಗಳಲ್ಲಿ 25 ದಿನ ಪೂರೈಸಿರುವುದೇ ಸಾಕ್ಷಿ: ಕೇಶವ ಮೂರ್ತಿ
'ಚಿತ್ರಗಳು ಯಶಸ್ವಿಯಾಗಲು ಸ್ಟಾರ್ಗಳ ಅಗತ್ಯವಿಲ್ಲ ಎಂಬುದಕ್ಕೆ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವುದೇ ಸಾಕ್ಷಿ'.