ಕ್ರಿಕೆಟ್ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಕೊಹ್ಲಿಗಿಲ್ಲ: ವಿರಾಟ್ ಬಾಲ್ಯದ ಕೋಚ್ ಬ್ಯಾನರ್ಜಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.