ದೇಶಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್ಗಳಿಂದ ಬಂಧನ, ಸಂಕಷ್ಟದಲ್ಲಿದ್ದೇನೆ: ಕೇರಳ ಮಹಿಳಾ ಟ್ರಾವೆಲ್ ವ್ಲಾಗರ್ ಪೋಸ್ಟ್; ಅಸಲಿಗೆ ಆಗಿದ್ದೇನು?
ಫೇಸ್ಬುಕ್ ಪುಟದ ಪೋಸ್ಟ್ನಲ್ಲಿ ಸ್ಥಳೀಯ ಅಧಿಕಾರಿಗಳಿಂದ ಬಂದಿದೆ ಎನ್ನಲಾದ ಅಧಿಕೃತ ಸಂವಹನದ ಅನುವಾದವನ್ನು ಅವರು ಹಂಚಿಕೊಂಡಿದ್ದು, ನಾನು ಅಫ್ಗಾನಿಸ್ತಾನದಲ್ಲಿ ಮುಜಾಹಿದ್ದೀನ್ಗಳಿಂದ ಬಂಧನಕ್ಕೊಳಗಾಗಿದ್ದು, ಸಂಕಷ್ಟದಲ್ಲಿದ್ದೇನೆ ಎಂದು ಹೇಳಿದ್ದಾರೆ.