ದೇಶಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಣೆ: KSRTC ಬಸ್ಗೆ 30,000 ರೂ ದಂಡ!
ಕೇರಳದ ತ್ರಿಶೂರ್ನ ಅಂಬಲ್ಲೂರಿನಿಂದ ಮಲಪ್ಪುರಂನ ಕೊಲಪ್ಪುರಂಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ ಹತ್ತಿದ್ದ ತೋಟಶೇರಿಯಾರ ಮೂಲದ ವ್ಯಕ್ತಿ ಸಲ್ಲಿಸಿದ ದೂರಿನ ಮೇರೆಗೆ ಜಿಲ್ಲಾ ಗ್ರಾಹಕ ಆಯೋಗ ಈ ಕ್ರಮ ಕೈಗೊಳ್ಳಲಾಗಿದೆ.