ದೇಶಲಾಕ್ ಡೌನ್ ಎಫೆಕ್ಟ್: ಕುಡಿಯೋಕೆ ಸಿಕ್ತಿಲ್ಲ ಎಂದು ಬೇಸರಗೊಂಡ ಕೇರಳದ ಮದ್ಯವ್ಯಸನಿ ಆತ್ಮಹತ್ಯೆ!
ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಬಾರ್, ಪಬ್ ವೈನ್ ಶಾಪ್ ಗಳು ಮುಚ್ಚಿದ್ದು ತನಗೆ ಕುಡಿಯಲು ಮದ್ಯ ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.