ರಾಜ್ಯಕೇರಳ JDS ಘಟಕದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ; ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ: HD ದೇವೇಗೌಡ
ಜೆಡಿಎಸ್ನ ಕೇರಳ ಘಟಕದ ನಾಯಕರು ರಾಷ್ಟ್ರೀಯ ಸಮಿತಿಯಿಂದ ದೂರವಾಗಲು ಮುಂದಾಗುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ರಾಷ್ಟ್ರೀಯ ಸಮಿತಿಯು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.