ರಾಜ್ಯಗಾಯಗೊಂಡ ಹುಲಿಯನ್ನು ಕೇರಳ ಅರಣ್ಯಕ್ಕೆ ಓಡಿಸಲಾಗಿದೆಯೇ? ಎನ್ಟಿಸಿಎ ನಿಯಮ ಉಲ್ಲಂಘನೆ ಆರೋಪ!
ಕರ್ನಾಟಕದ ಅರಣ್ಯಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್ಟಿಸಿಎ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗಾಯಾಳು ಹುಲಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದೆ ಕೇರಳ ಅರಣ್ಯ ವ್ಯಾಪ್ತಿಗೆ ಓಡಿಸಿದ ಆರೋಪ ಹೊರಿಸಲಾಗಿದೆ.