Kerala Congress

ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)
ಅಂಕಣಗಳು

ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)

ಕೇರಳದಲ್ಲಿ ಅನೇಕ ವರ್ಷಗಳ ಕಾಲ ಒಮ್ಮೆ ಎಲ್‌ಡಿಎಫ್‌ ಮತ್ತೊಮ್ಮೆ ಯುಡಿಎಫ್‌ ನಡುವೆ ಅಡಳಿತ ಸೂತ್ರದ ಹಗ್ಗಜಗ್ಗಾಟ. ಇದು ಬ್ರೇಕ್‌ ಆಗಿದ್ದು 2021ರಲ್ಲಿ.

ಬೀಡಿಗಳಿಗೆ ಬಿಹಾರದ ಹೋಲಿಕೆ: ಕೇರಳ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥನ ತಲೆದಂಡ
ದೇಶ

ಬೀಡಿಗಳಿಗೆ ಬಿಹಾರದ ಹೋಲಿಕೆ: ಕೇರಳ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥನ ತಲೆದಂಡ

ರಾಜ್ಯಗಳಾದ್ಯಂತ ರಾಜಕೀಯ ನಾಯಕರಿಂದ ವಿವಾದಾತ್ಮಕ ಪೋಸ್ಟ್ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್‌ನ ಕೇರಳ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರು ರಾಜೀನಾಮೆ ನೀಡಿದ್ದಾರೆ.

'ಅವರು ಯಾರು, ಪಕ್ಷದಲ್ಲಿ ಅವರ ಸ್ಥಾನವೇನು?': ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ವಿರುದ್ಧ ಶಶಿ ತರೂರ್ ವಾಗ್ದಾಳಿ
ದೇಶ

'ಅವರು ಯಾರು, ಪಕ್ಷದಲ್ಲಿ ಅವರ ಸ್ಥಾನವೇನು?': ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ವಿರುದ್ಧ ಶಶಿ ತರೂರ್ ವಾಗ್ದಾಳಿ

ಮೊದಲು ದೇಶ ಮುಖ್ಯ ಮತ್ತು ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳು ಎಂದು ತರೂರ್ ಹೇಳಿದ ಒಂದು ದಿನದ ನಂತರ ಮುರಳೀಧರನ್ ಅವರ ಪ್ರತಿಕ್ರಿಯೆ ಬಂದಿತ್ತು.

'ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲು ನಾಚಿಕೆಯಾಗಬೇಕು ನಿಮಗೆ': ನಟಿ ಪ್ರೀತಿ ಝಿಂಟಾ ಆಕ್ರೋಶಕ್ಕೆ ಕೇರಳ ಕಾಂಗ್ರೆಸ್ ನ ಪ್ರತಿಕ್ರಿಯೆಯೇನು?
ಬಾಲಿವುಡ್

'ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲು ನಾಚಿಕೆಯಾಗಬೇಕು ನಿಮಗೆ': ನಟಿ ಪ್ರೀತಿ ಝಿಂಟಾ ಆಕ್ರೋಶಕ್ಕೆ ಕೇರಳ ಕಾಂಗ್ರೆಸ್ ನ ಪ್ರತಿಕ್ರಿಯೆಯೇನು?

ಪಕ್ಷವು ಸುಳ್ಳು ಮತ್ತು ಕೀಳುಮಟ್ಟದ ಆರೋಪದಲ್ಲಿ ತೊಡಗಿದೆ. ಸಾಲದ ಮೊತ್ತವನ್ನು 10 ವರ್ಷಗಳ ಹಿಂದೆಯೇ ಪೂರ್ಣವಾಗಿ ಮರುಪಾವತಿಸಲಾಗಿತ್ತು ಎಂದು ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ಝಿಂಟಾ ವಿವರವಾಗಿ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ- ಪೋಪ್ ಭೇಟಿ ಕುರಿತ ಪೋಸ್ಟ್ ನಲ್ಲಿ ಕ್ರೈಸ್ತರಿಗೆ ಅಪಮಾನ: ಕ್ಷಮೆ ಕೋರಿದ ಕೇರಳ ಕಾಂಗ್ರೆಸ್!
ದೇಶ

ಪ್ರಧಾನಿ ಮೋದಿ- ಪೋಪ್ ಭೇಟಿ ಕುರಿತ ಪೋಸ್ಟ್ ನಲ್ಲಿ ಕ್ರೈಸ್ತರಿಗೆ ಅಪಮಾನ: ಕ್ಷಮೆ ಕೋರಿದ ಕೇರಳ ಕಾಂಗ್ರೆಸ್!

ಇತ್ತೀಚೆಗೆ ಇಟಾಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಪೋಪ್ ಭೇಟಿ ಕುರಿತು ಕೇರಳ ಕಾಂಗ್ರೆಸ್ ಪ್ರಕಟಿಸಿದ್ದ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಕ್ರೈಸ್ತರಿಗೆ ಅಪಮಾನವಾಗಿರುವ ಆರೋಪ ಕೇಳಿಬಂದಿದ್ದು ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಿದೆ.

'The Kerala Story': ದೂರದರ್ಶನದ ಬಳಿಕ ಇದೀಗ ಚರ್ಚ್ ನಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ!
ದೇಶ

'The Kerala Story': ದೂರದರ್ಶನದ ಬಳಿಕ ಇದೀಗ ಚರ್ಚ್ ನಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ!

ಕೇರಳದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ 'ದಿ ಕೇರಳ ಸ್ಟೋರಿ' ಪ್ರದರ್ಶನ ವಿಚಾರ ಇದೀಗ ಮತ್ತೊಂದು ತಿರುವುಪಡೆದುಕೊಂಡಿದ್ದು, ದೂರದರ್ಶನದಲ್ಲಿ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಕೇರಳದ ಮೂರು ಚರ್ಚ್ ಗಳು ಚಿತ್ರ ಪ್ರದರ್ಶನ ಮಾಡುತ್ತಿವೆ.

The Kerala Story in Doordarshan: ದೂರದರ್ಶನದಲ್ಲಿ ಕೇರಳ ಸ್ಟೋರಿ ಪ್ರಸಾರ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು!
ದೇಶ

The Kerala Story in Doordarshan: ದೂರದರ್ಶನದಲ್ಲಿ ಕೇರಳ ಸ್ಟೋರಿ ಪ್ರಸಾರ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು!

ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ 'ದಿ ಕೇರಳ ಸ್ಟೋರಿ' ಚಿತ್ರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮಾಜಿ ಕೇರಳ ಕಾಂಗ್ರೆಸ್ ನಾಯಕ ವಿಕ್ಟರ್ ಥಾಮಸ್ ಬಿಜೆಪಿ ಸೇರ್ಪಡೆ
ದೇಶ

ಮಾಜಿ ಕೇರಳ ಕಾಂಗ್ರೆಸ್ ನಾಯಕ ವಿಕ್ಟರ್ ಥಾಮಸ್ ಬಿಜೆಪಿ ಸೇರ್ಪಡೆ

ಕಳೆದ ವಾರ ಕೇರಳ ಕಾಂಗ್ರೆಸ್(ಜೋಸೆಫ್) ತೊರೆದಿದ್ದ ವಿಕ್ಟರ್ ಟಿ ಥಾಮಸ್ ಅವರು ಭಾನುವಾರ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.

ಬಲೂನ್ ಗೆ ಗಾಳಿ ತುಂಬಲು ಬರಬೇಡಿ: ಕಾರ್ಯಕ್ರಮಗಳಿಗೆ ಹೋಗುವುದು, ನಾಯಕರನ್ನು ಭೇಟಿ ಮಾಡುವುದು ಹೇಗೆ ಬಣ ರಾಜಕೀಯವಾಗುತ್ತದೆ? ತರೂರ್ ಕಿಡಿ
ದೇಶ

ಬಲೂನ್ ಗೆ ಗಾಳಿ ತುಂಬಲು ಬರಬೇಡಿ: ಕಾರ್ಯಕ್ರಮಗಳಿಗೆ ಹೋಗುವುದು, ನಾಯಕರನ್ನು ಭೇಟಿ ಮಾಡುವುದು ಹೇಗೆ ಬಣ ರಾಜಕೀಯವಾಗುತ್ತದೆ? ತರೂರ್ ಕಿಡಿ

ಮಾಧ್ಯಮಗಳು ಬಯಸಿದರೆ ನಾನು ಸೂಜಿ ನೀಡಲು ಸಿದ್ದನಿದ್ದೇನೆ, ಸುಳ್ಳು ಸುದ್ದಿ ವರದಿಗಳು ತಮ್ಮಂತಹ ನಾಯಕರನ್ನು ನಾಶಮಾಡಲು ಸಾಧ್ಯವಿಲ್ಲ. ಏಕೆಂದರೆ ಸೂಜಿಯಿಂದ ಚುಚ್ಚಲು ನಾವು ಗಾಳಿ ತುಂಬಿರುವ ಬಲೂನುಗಳು ಅಲ್ಲ ಎಂದಿದ್ದಾರೆ.