ದೇಶ2018 ಹಿನ್ನೋಟ: ದೇಶವನ್ನೇ ಬೆಚ್ಚಿ ಬೀಳಿಸಿದ 'ಮಾರ್ಯಾದಾ ಹತ್ಯೆಗಳು'
2018ರಲ್ಲಿ ವಿವಿಧೆಡೆ ನಡೆದ ಮಾರ್ಯಾದಾ ಹತ್ಯೆಗಳು ದೇಶವನ್ನೆ ಬೆಚ್ಚಿ ಬೀಳುವಂತೆ ಮಾಡಿದವು. ಮೇಲ್ಜಾತಿಯ ಯುವತಿಯನ್ನು ವಿವಾಹವಾಗಿದ್ದ ದಲಿತ ಯುವಕ ಹಾಗೂ ಆತನ ಪತ್ನಿಯ ಶವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪತ್ತೆಯಾಗಿತ್ತು.