ರಾಜ್ಯಬನಶಂಕರಿ ದೇವಾಲಯಕ್ಕೆ ಕಂದಾಯ ಇಲಾಖೆ ನಮಗೆ ಭೂಮಿ ನೀಡಿತ್ತು: ಕೇಂದ್ರ ಉಪಾಧ್ಯಾಯರ ಸಂಘ
ಅಕ್ರಮವಾಗಿ ದೇವಸ್ಥಾನದ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆಂಬ ಬನಶಂಕರಿ ದೇವಸ್ಥಾನ ಸಮಿತಿಯ ಆರೋಪವನ್ನು ಕೇಂದ್ರ ಉಪಾಧ್ಯಾಯರ ಸಂಘ ತಳ್ಳಿಹಾಕಿದ್ದು, 1984ರಲ್ಲಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಂದ ಜಮೀನು ಮಂಜೂರಾಗಿದೆ ಎಂದು ಹೇಳಿದೆ.