ರಾಜ್ಯನಮ್ಮ ಮೆಟ್ರೋ: ಜುಲೈ 6 ರಿಂದ ನೇರಳೆ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ; ಮೆಜೆಸ್ಟಿಕ್ನಿಂದ ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ!
ನಾಡಪ್ರಭು ಕೆಂಪೇಗೌಡ ನಿಲ್ದಾಣ - ಮೆಜೆಸ್ಟಿಕ್ ನಿಂದ ಪ್ರಸ್ತುತ ಒಂಬತ್ತು ರೈಲುಗಳ ಬದಲಾಗಿ ಹದಿನೈದು ರೈಲುಗಳು ಹೊರಡಲಿವೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ವರೆಗೆ, ನಾಲ್ಕು ವೈಟ್ಫೀಲ್ಡ್ವರೆಗೆ ಮತ್ತು ಒಂದು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿವೆ.