ರಾಜ್ಯಕೆಎಸ್ ಆರ್-ಕೆಐಎ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು 3 ವರ್ಷದ ಅವಧಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ(ಕಾರಿಡಾರ್1)ರ 41.4 ಕಿಲೋ ಮೀಟರ್ ಉದ್ದದ 15 ಸಾವಿರದ 767 ಕೋಟಿ ರೂಪಾಯಿಯ ಉಪನಗರ ರೈಲು ಸಂಪರ್ಕದ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸಚಿವ ಸಂಪುಟ ಮೂರು ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.