ದೇಶಕೇಜ್ರಿವಾಲ್ ಜಾಮೀನು ಕುರಿತ ಶಾ ಹೇಳಿಕೆ 'ಆಕ್ಷೇಪಾರ್ಹ', ಸುಪ್ರೀಂ ನ್ಯಾಯಾಧೀಶರ ಉದ್ದೇಶ ಪ್ರಶ್ನೆ: ಕಪಿಲ್ ಸಿಬಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ಕುರಿತು 'ವಿಶೇಷ ಉಪಚಾರ ಹೇಳಿಕೆ' ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಗುರುವಾರ ವಾಗ್ದಾಳಿ ನಡೆಸಿದ್ದು, ಇದು “ಆಕ್ಷೇಪಾರ್ಹ ಹೇಳಿಕೆ” ಎಂದು ಹೇಳಿದ್ದಾರೆ.