Keerthy Suresh

ನಾನು ಬಾಲಿವುಡ್ ಪದಾರ್ಪಣೆ ಮಾಡಲು ಸಮಂತಾ ರುತ್ ಪ್ರಭು ಕಾರಣ: ನಟಿ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಮತ್ತು ಸಮಂತಾ ಅವರು ನಾಗ ಅಶ್ವಿನ್ ನಿರ್ದೇಶನದ 2018ರ ಮಹಾನಟಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

15 ವರ್ಷದ ಲವ್: ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಭಾವೀ ಪತಿ ಇವರೇ ನೋಡಿ!
ಇನ್ಸಾಟಗ್ರಾಂನಲ್ಲಿ ಭಾವಿ ಪತಿಯೊಂದಿಗಿರುವ ಫೋಟೋವನ್ನು ಫೋಸ್ಟ್ ಮಾಡಿ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.

ರಘುತಾತ ಚಿತ್ರದ ಟ್ರೈಲರ್

ಬೇಬಿ ಜಾನ್ ಚಿತ್ರದ ವಿಡಿಯೋ
ನಟ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಚಿತ್ರದ ವಿಡಿಯೋ ಬಿಡುಗಡೆಯಾಗಿದ್ದು ಚಿತ್ರವನ್ನು ಕಾಲೇಶ್ವರನ್ ನಿರ್ದೇಶಿಸಿದ್ದಾರೆ.

'ಜವಾನ್' ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಕೀರ್ತಿ ಸುರೇಶ್ ವಿವಾಹ: ನಟಿ ಹೇಳಿದ್ದೇನು?
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮತ್ತು ಜವಾನ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಪ್ರೀತಿಸುತ್ತಿದ್ದು, ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಾನಿ-ಕೀರ್ತಿ ಸುರೇಶ್ ಅಭಿನಯದ ದಸರಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್, ಕನ್ನಡದಲ್ಲೂ ಲಭ್ಯ!
ತೆಲುಗು ಸ್ಟಾರ್ ನಾನಿ ಅವರ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಏಪ್ರಿಲ್ 27 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ಟ್ರೀಮಿಂಗ್ ಸೇವೆಯ ಕುರಿತು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿವರಗಳನ್ನು ಹಂಚಿಕೊಂಡಿದೆ.

ದಸರಾ ಚಿತ್ರದ ಟ್ರೈಲರ್
ನಟ ನಾನಿ ಅಭಿನಯದ ದಸರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದಾರೆ.

ನಾನಿ ಅಭಿನಯದ 'ದಸರಾ' ಚಿತ್ರದ ಕನ್ನಡ ಟೀಸರ್
ತೆಲುಗು ನಟ ನಾನಿ ಅಭಿನಯದ ಫ್ಯಾನ್ ಇಂಡಿಯಾ ಚಿತ್ರ ದಸರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದಾರೆ.

'ರಘು ತಥಾ' ದೊಂದಿಗೆ ಕಾಲಿವುಡ್ ಪ್ರವೇಶಿಸಿದ ಹೊಂಬಾಳೆ ಫಿಲಂಸ್!
ಕೆಜಿಎಫ್-2 ಮತ್ತು ಕಾಂತಾರ ಯಶಸ್ಸಿನಿಂದ ಬೀಗುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದ ಹೊಂಬಾಳೆ ಫಿಲಂಸ್ ಇದೀಗ ಕಾಲಿವುಡ್ ಗೂ ಕಾಲಿಟ್ಟಿದೆ. ಕೀರ್ತಿ ಸುರೇಶ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮಿಳು ಚಿತ್ರ 'ರಘು ತಥಾ' ಫೋಸ್ಟರ್ ನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಭಾನುವಾರ ಬಿಡುಗಡೆ ಮಾಡಿದೆ.

